ತೌಕ್ತೆ ಚಂಡಮಾರುತದ ಪರಿಣಾಮದಿಂದ ಕೇರಳದಲ್ಲಿ ಸಾಕಷ್ಟು ಮಳೆಯಾಗಿದೆ ಮನೆಯ ಸುತ್ತ ಜಲಾವೃತವಾಗಿದೆ ಹೀಗಿರುವಾಗ ಅಲ್ಲಿನ ನಿವಾಸಿಗಳು ಮನೆಯ ಮುಂದೆಯೇ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ<br /><br />There is a lot of rain in Kerala as a effect of tauktae cyclone.. Residents are now busy fishing in front of the house.